ವಚನ - 1152     
 
ಇಲ್ಲದವನಹುದಾಡೆ ಬಲ್ಲಂತೆ ಬೊಗಳುವರು| ಬಲ್ಲಿದನಲ್ಲದನಾಡಿದರೆಲ್ಲರು| ಬೆಲ್ಲವೆಂಬುವರು ಸರ್ವಜ್ಞ