ವಚನ - 1153     
 
ಬಡವನಿದ್ದುದನಾಡೆ ಕಡೆಗೆ ಪೋಗೆಂಬುವರು| ಒಡವೆಯುಳ್ಳವರು ಸುಡುಗಾಡ ನುಡಿದರೂ| ಪೊಡವಿಯೊಳಧಿಕ! ಸರ್ವಜ್ಞ