ವಚನ - 1156     
 
ಮಡಿಯನುಟ್ಟವರನು ನುಡಿಸುವರು ವಿನಯದಲಿ| ಒಡಹುಟ್ಟಿದವರು ಅರುವೆಯನುಟ್ಟಿರಲು| ನುಡಿಸ ನಾಚುವರು ಸರ್ವಜ್ಞ