ಬಡವನೊಳ್ಳೆಯ ಮಾತ ನುಡಿದರಲ್ಲೆಂಬುವರು|
ಪೊಡವೀಶ ಜಳ್ಳ ಜೊಲ್ಲೊಡನೆ ನುಡಿದರೆ|
ಕಡು ಮೆಚ್ಚುತಿಹರು! ಸರ್ವಜ್ಞ
Music
Courtesy:
Transliteration
Baḍavanoḷḷeya māta nuḍidarallembuvaru|
poḍavīśa jaḷḷa jolloḍane nuḍidare|
kaḍu meccutiharu! Sarvajña
ಶಬ್ದಾರ್ಥಗಳು
ಜಳ್ಳು = ಹುರುಳಿಲ್ಲದ ಮಾತು; ಜೊಲ್ಲೊಡನೆ = ಮಾತಾಡಲಿಕ್ಕೆ ಬಾರದಂತೆ ತೊದಲಿಸುತ್ತ;