ಬಂಧು ಬಳಗವುಕೂಡಿ ಹೊಂದಿ ಜೋಗುಳಪಾಡಿ|
ಹಿಂದೆ ಸತ್ತವರ ಹೆಸರಿಟ್ಟು ಗುಗ್ಗರಿಯ|
ತಿಂದು ತೂಗುವರು! ಸರ್ವಜ್ಞ
Music
Courtesy:
Transliteration
Bandhu baḷagavukūḍi hondi jōguḷapāḍi|
hinde sattavara hesariṭṭu guggariya|
tindu tūguvaru! Sarvajña
ಶಬ್ದಾರ್ಥಗಳು
ಹಿಂದೆ ಸತ್ತವರ = ಹಿರಿಯರ ಅಜ್ಜ ಅಮ್ಮ ಮೊದಲಾದವರ; ಹೊಂದಿ = ಪ್ರೀತಿಯಿಂದ;