ಕ್ರೀಡೆಯಲಿ ಬಾಲತ್ವ, ಪ್ರೌಢಿಯಲಿ ತರುಣತ್ವ|
ಗಾಢ ಚಿಂತೆಯಲಿ ವೃದ್ದತ್ವದಿಂ ಸುಡು-|
ಗಾಡಿಗೆಡೆಯಹರು ಸರ್ವಜ್ಞ
Music
Courtesy:
Transliteration
Krīḍeyali bālatva, prauḍhiyali taruṇatva|
gāḍha cinteyali vr̥ddatvadiṁ suḍu-|
gāḍigeḍeyaharu sarvajña
ಶಬ್ದಾರ್ಥಗಳು
ಕ್ರೀಡೆ = ಆಟ; ತರುಣತ್ವ = ತರುಣೀಸಕ್ತ;