ವಚನ - 1184     
 
ಹೊಗೆಯ ತಿಂಬುವುದೊಂದು ಸುಗುಣವೆಂದೆನಬೇಡ| ಹೊಗೆಯ ಕುಡಿದೆಲೆಯನಗಿವ ಬಾಯ್ಸಿಂದಿಯ| ಲಗಳೆಯಂತಿಹುದು! ಸರ್ವಜ್ಞ