ವಚನ - 1185     
 
ಗಾಳಿ ಧೂಳಿಯ ದಿನಕೆ ಮಾಳಿಗೆಯ ಮನೆಲೇಸು| ಹೋಳಿಗೆ ತುಪ್ಪ ಉಣಲೇಸು ಬಾಯಿಗೆ| ವೀಳೆಯವು ಲೇಸು ಸರ್ವಜ್ಞ