ವಚನ - 1189     
 
ಎಲೆಯ ಮೆಲ್ಲದ ಬಾಯಿ ತಲೆಯಿಲ್ಲದಾ ಮುಂಡ| ಎಲೆಮೆದ್ದು ಬರಲು ಬೀದಿಯಲಿ ಈರಯ್ದು| ತಲೆಯ ನಂತಕ್ಕು ಸರ್ವಜ್ಞ