ವಚನ - 1188     
 
ಕಾಚು ಇಲ್ಲದ ವೀಳ್ಯ ಕೂಚನರಿಯದ ಪಾಳ್ಯ| ಯೋಚನೆಯಿರದ ಮನೆವಾರ್ತೆ ಸತಿಕೂಟ| ನಾಚಿ ಬಿಟ್ಟಂತೆ ಸರ್ವಜ್ಞ