ವಚನ - 1191     
 
ಆಡಿ ನಳಕೆಟ್ಟ, ಮ| ತ್ತಾಡಿ ಧರ್ಮಜ ಕೆಟ್ಟ| ಕೂಡಿದ ನಾಲ್ವರ್ತಿರಿದುಂಡರ್ನೆತ್ತವ-| ನಾಡಬೇಡೆಂದ! ಸರ್ವಜ್ಞ