ವಚನ - 1192     
 
ಆಡುವವರಿದ್ದಂತೆ ನೋಡಹೋದವ ಕೆಟ್ಟ| ಬೇಡುವವಕೆಟ್ಟ ನೆತ್ತವನಾಡುವನ| ಕೂಡಿದವಕೆಟ್ಟ ಸರ್ವಜ್ಞ