ವಚನ - 1194     
 
ಜಾವಕ್ಕೆ ಬದುಕುವರೆ ಹೇವಕ್ಕೆ ಬದುಕುವರು!| ರಾವಣ ಸತ್ತನೆನಬೇಡ ರಾಮಂಗೆ| ಹೇವ ಬಿಟ್ಟಿಹುದೆ? ಸರ್ವಜ್ಞ