ವಚನ - 1193     
 
ನೆತ್ತತಾ ಒಳಿತೆಂದು ನಿತ್ಯವಾಡಲು ಬೇಡ| ನೆತ್ತದಿಂ ಕುತ್ತ ಮುತ್ತಲು ಸುತ್ತೆಲ್ಲ| ಕತ್ತಲಾಗಿಹುದು! ಸರ್ವಜ್ಞ