ಬೆರೆವಂಗೆ ಭೋಗವೂ ಮೊರೆವಂಗೆ ರಾಗವೂ|
ಬರೆವಂಗೆ ಓದು ಬರುವಂತೆ ಸಾಧಿಪಗೆ|
ಬಾರದಿಹುದುಂಟೆ? ಸರ್ವಜ್ಞ
Music
Courtesy:
Transliteration
Berevaṅge bhōgavū morevaṅge rāgavū|
barevaṅge ōdu baruvante sādhipage|
bāradihuduṇṭe? Sarvajña
ಶಬ್ದಾರ್ಥಗಳು
ಬೆರೆವ = ಉದ್ಯೋಗದಲ್ಲಿ ತತ್ಪರನಾಗಿರುವವ; ಭೋಗ = ಸುಖ; ಮೊರೆ = ಸ್ವರ ಶಿಕ್ಷಣ;