ಅರ್ಥವಿಲ್ಲದ ಹಾಡು ವ್ಯರ್ಥ ಸಾಸಿರವಿದ್ದು|
ಅರ್ತಿಯಿಂ ಕತ್ತೆಯರಚಿದಡಲ್ಲಿ|
ಅರ್ಥವುಂಟೆಂದ! ಸರ್ವಜ್ಞ
Music
Courtesy:
Transliteration
Arthavillada hāḍu vyartha sāsiraviddu|
artiyiṁ katteyaracidaḍalli|
arthavuṇṭenda! Sarvajña
ಶಬ್ದಾರ್ಥಗಳು
ಅರಚು = ಒದರು; ಅರ್ತಿಯಿಂ = ಮನಸ್ಸು ಕೊಟ್ಟು, ಪ್ರೀತಿಯಿಂದ;