ವಚನ - 1209     
 
ಆಯೆಂದು ಅಳುಗೂಸ ಜೋಯೆಂದು ತೂಗಿದರೆ| ತಾಯ ಹಂಬಲವ ಮರಸುವುದು ಸಿಸುಗಾನ-| ದಾಯತವನೋಡ! ಸರ್ವಜ್ಞ