ವಚನ - 1210     
 
ಓದಿದಾ ಓದು ತಾ ಮೇದ ಕಬ್ಬಿನ ಸಿಪ್ಪೆ| ಓದಿನಾ ಒಡಲನರಿದಡೆ ಸಿಪ್ಪೆ ಕ-| ಬ್ಬಾದಂತೆ ಕಾಣೊ! ಸರ್ವಜ್ಞ