ವಚನ - 1211     
 
ತಿಂದು ಗಾದಿಯಮೇಲೆ ಬಂದು ಗುರು ಬೀಳ್ವಂತೆ| ಬಂದ ಪ್ರಸ್ತಾಪಕ್ಕೊದಗಿದರಾಮಾತ-| ನೊಂದೆನ್ನಬಹುದೆ? ಸರ್ವಜ್ಞ