ವಚನ - 1213     
 
ಪ್ರಸ್ತಕ್ಕೆ ನುಡಿದಿಹರೆ ಬೆಸ್ತಂತೆ ಇರಬೇಕು| ಪ್ರಸ್ತವ ತಪ್ಪಿ ನುಡಿದರೆ ನಡು ಬೆನ್ನ| ಅಸ್ಥಿ ಮುರಿದಂತೆ ಸರ್ವಜ್ಞ