ಪ್ರಸ್ತವ ನುಡಿಯೆ ಪ್ರ| ಶಸ್ತವಾಗಿರಬೇಕು|
ಪ್ರಸ್ತವ ತಪ್ಪಿ ನುಡಿದರೆ ದೇವಾಂಗದ|
ದುಸ್ತು ಬಿದ್ದಂತೆ! ಸರ್ವಜ್ಞ
Music
Courtesy:
Transliteration
Prastava nuḍiye pra| śastavāgirabēku|
prastava tappi nuḍidare dēvāṅgada|
dustu biddante! Sarvajña
ಶಬ್ದಾರ್ಥಗಳು
ದೇವಾಂಗದ ದುಸ್ತು = ಲಂಗೋಟಿ, ಕೌಪೀನ;