ವಚನ - 1217     
 
ಮಾತು ಮಾತಿಗೆ ತಕ್ಕ ಮಾತು ಕೋಟಿಗಳುಂಟು| ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ| ಸೋತವನೆ ಜಾಣ! ಸರ್ವಜ್ಞ