ವಚನ - 1218     
 
ಮಾತಿನಿಂ ನಗೆನುಡಿಯು! ಮಾತಿನಿಂ ಹಗೆ ಕೊಲೆಯು!| ಮಾತಿನಿಂ ಸರ್ವ ಸಂಪದವು! ಲೋಕಕ್ಕೆ| ಮಾತೆ ಮಾಣಿಕವು! ಸರ್ವಜ್ಞ