ವಚನ - 1220     
 
ಮಾತು ಬಲ್ಲಹ ತಾನು ಸೋತು ಹೋಹುದು ಲೇಸು| ಮಾತಿಗೆ ಮಾತು ಮಥಿಸಲ್ಕೆ ವಿಧಿ ಬಂದು| ಆತುಕೊಂಡಿಹುದು! ಸರ್ವಜ್ಞ