ವಚನ - 1221     
 
ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ| ರಸಿಕನಲ್ಲದನ ಬರಿಮಾತು ಕಿವಿಯೊಳ್ಕೂ-| ರ್ದಸಿಯು ಬಡಿದಂತೆ ಸರ್ವಜ್ಞ