ಮಾತು ಬಲ್ಲಾತಂಗೆ ಮಾತೊಂದು ಮಾಣಿಕವು|
ಮಾತನು ಅರಿಯದಧಮಂಗೆ ಮಾಣಿಕವು|
ತೂತು ಬಿದ್ದಂತೆ! ಸರ್ವಜ್ಞ
Music
Courtesy:
Transliteration
Mātu ballātaṅge mātondu māṇikavu|
mātanu ariyadadhamaṅge māṇikavu|
tūtu biddante! Sarvajña
ಶಬ್ದಾರ್ಥಗಳು
ತೂತು ಬೀಳು = ಕೆಲಸಕ್ಕೆ ಬಾರದೆ ಇರು; ಮತ್ತೊಂದು = ಹೊಸತರದ;