ವಚನ - 1223     
 
ಕಾದ ಕಬ್ಬುನವು ತಾ ಹೊಯ್ದೊಡನೆ ಕೂಡುವುದು| ಹೋದಲ್ಲಿ ಮಾತ ಮರೆದರೆ ಕಬ್ಬುನವು| ಕಾದಾರಿದಂತೆ! ಸರ್ವಜ್ಞ