ಉತ್ತೊಮ್ಮೆ ಹರಗದೇ ಬಿತ್ತೊಮ್ಮೆ ನೋಡದೇ|
ಹೊತ್ತೇರಿ ಹೊಲಕೆ ಹೋದರೆ ಅವ ತನ್ನ|
ನೆತ್ತರವ ಸುಡುವ! ಸರ್ವಜ್ಞ
Music
Courtesy:
Transliteration
Uttom'me haragadē bittom'me nōḍadē|
hottēri holake hōdare ava tanna|
nettarava suḍuva! Sarvajña
ಶಬ್ದಾರ್ಥಗಳು
ಇರ್+ಮೆ = ಎರಡಾವರ್ತಿ ಉತ್ತು ರಂಟೆಹೊಡೆ; ನೆತ್ತರಸುಡು = ವ್ಯರ್ಥವಾಗಿ ಕಷ್ಟಪಡು;