ನಲ್ಲೆತ್ತು ಭಂಡಿ ಬಲ| ವಿಲ್ಲದಾ ಆರಂಬ|
ಕಲ್ಲು ಕಳೆಗಳನು ಬಿಟ್ಟವ ಹೊಲದೊಳು|
ಹುಲ್ಲನೇ ಬೆಳೆವ! ಸರ್ವಜ್ಞ
Music
Courtesy:
Transliteration
Nallettu bhaṇḍi bala| villadā āramba|
kallu kaḷegaḷanu biṭṭava holadoḷu|
hullanē beḷeva! Sarvajña
ಶಬ್ದಾರ್ಥಗಳು
ನಲ್ಲ = ಉತ್ತಮವಾದ ಬಲಿಷ್ಠ; ಬಲವಿಲ್ಲದ = ಶಕ್ತಿ; ದುಡ್ಡು;