ವಚನ - 1233     
 
ದಂಡು ಇಲ್ಲದ ಅರಸು ಕೊಂಡವಿಲ್ಲದ ಹೋಮ| ಬಂಡಿಯಿಲ್ಲದವ ಬೇಸಾಯ ತಲೆಹೋದ| ಮುಂಡದಂತಿಕ್ಕು! ಸರ್ವಜ್ಞ