ಹದಬೆದೆಯಲಾರಂಬ ಕದನದಲಿ ಕೂರಂಬ|
ನದಿಯ ಹಾಯುವಲಿ ಹರುಗೋಲ ಮರೆದಾತ|
ವಿಧಿಯ ಬೈದೇನು! ಸರ್ವಜ್ಞ
Music
Courtesy:
Transliteration
Hadabedeyalāramba kadanadali kūramba|
nadiya hāyuvali harugōla maredāta|
vidhiya baidēnu! Sarvajña
ಶಬ್ದಾರ್ಥಗಳು
ಕೂರಂಬು = ಹದನವಾದ ಬಾಣ; ಹದಬೆದೆ = ಬಿತ್ತುವ ಸಮಯ;