ತುರುಕರುವು ಇರದೂರು ನರಕ ಭಾಜನಮಕ್ಕು|
ತುರುಕರುಂಟಾದರುಣಲುಂಟು ಜಗಕೆಲ್ಲ|
ತುರುಕರುವೆ ದೈವ! ಸರ್ವಜ್ಞ
Music
Courtesy:
Transliteration
Turukaruvu iradūru naraka bhājanamakku|
turukaruṇṭādaruṇaluṇṭu jagakella|
turukaruve daiva! Sarvajña
ಶಬ್ದಾರ್ಥಗಳು
ಉಣಲುಂಟು = ಊಟ ಸೌಖರ್ಯವಿರುವುದು; ಕಾರಣುಂಟಾದರೆ = ಇದ್ದರೆ; ತುರು+ಕರು = ದನ+ಕರ ಅಂದರೆ ಹೈನ; ಭಾಜನ = ಅಂತೆ;