ವಚನ - 1235     
 
ಬೆಕ್ಕು ಮನೊಯೊಳು ಲೇಸು ಮುಕ್ಕು ಕಲ್ಲಿಗೆ ಲೇಸು| ನಕ್ಕು ನಗಿಸುವಾ ನುಡಿ ಲೇಸು ಊರಿಗೆ| ಒಕ್ಕಲಿಗ ಲೇಸು ಸರ್ವಜ್ಞ