ವಚನ - 1241     
 
ಶೀತದಲಿ ಹಿಮ ಹೊಲ್ಲ ಕೀತಿರುವ ವೃಣಹೊಲ್ಲ| ಪಾತಕನು ನೆರೆಯಲಿರಹೊಲ್ಲ ಬಡವನು| ಕೂತಿರಲು ಹೊಲ್ಲ ಸರ್ವಜ್ಞ