ವಚನ - 1242     
 
ಒಡೆದ ಗಡಿಗೆಯ ಹೊಲ್ಲ ಗೋಡೆ ಬಿರಿಯಲು ಹೊಲ್ಲ| ಒಡಕಿನ ಮನೆಯೊಳಿರ ಹೊಲ್ಲ ಬಡವಂಗೆ| ಸಿಡುಕುತಾ ಹೊಲ್ಲ ಸರ್ವಜ್ಞ