ವಚನ - 1245     
 
ಕಳ್ಳ ನಾರಿಗೆ ಹೊಲ್ಲ ಮುಳ್ಳು ಕಾಲಿಗೆ ಹೊಲ್ಲ| ಕೊಳ್ಳಿಯ ಬೆಳಕಿನೊಳುಣಹೊಲ್ಲ ಬಡವನು| ಸುಳ್ಳಾಡ ಹೊಲ್ಲ ಸರ್ವಜ್ಞ