ವಚನ - 1246     
 
ಉದ್ದು ಮದ್ದಿಗೆ ಹೊಲ್ಲ ನಿದ್ದೆ ಯೋಗಿಗೆ ಹೊಲ್ಲ| ಬಿದ್ದಿರಲು ಹೊಲ್ಲ ಉದ್ಯೋಗಿ ಬಡವಗೆ| ಗುದ್ಯಾಟ ಹೊಲ್ಲ ಸರ್ವಜ್ಞ