ವಚನ - 1249     
 
ಬಡವ ಬಟ್ಟೆಯ ಹೋಗ| ಲೊಡನೆ ಸಂಗಡವೇಕೆ| ಬಡತನವೆಂಬ ಹುಲಿಗೂಡಿ ಬರುವಾಗ| ನುಡಿಸುವವರಿಲ್ಲ ಸರ್ವಜ್ಞ