ತುಪ್ಪಾದ ತುರುಕನ ಒಪ್ಪಾದ ಹಾರುವನ|
ಸಪ್ಪಗೆ ಇಪ್ಪ ಬೇಡನಾ ಮಾತಿಗೆ|
ಒಪ್ಪ ಬೇಡೆಂದ! ಸರ್ವಜ್ಞ
Music
Courtesy:
Transliteration
Tuppāda turukana oppāda hāruvana|
sappage ippa bēḍanā mātige|
oppa bēḍenda! Sarvajña
ಶಬ್ದಾರ್ಥಗಳು
ಒಪ್ಪಾದ = ಹೊರಗೆ ಉತ್ತಮನಾಗಿ ತೋರುವ ; ಒಪ್ಪು = ವಿಶ್ವಾಸವಿಡು; ತುಪ್ಪದಾ = ಎಷ್ಟು ಪ್ರೀತಿ ತೋರಿಸಿದರೂ ಸವಿಮಾತಾಡಿದರೂ ತುರುಕನನ್ನು ನಂಬಕೂಡದು; ಸಪ್ಪಗೆ ಇಪ್ಪ = ಬಹುವಿನಯ ಉಳ್ಳವನಂತೆ ತೋರುವ;