ವಚನ - 1255     
 
ಅಸುರ ಸ್ತ್ರೀಕಪಿಗೆ ಮಾ| ನುಷರಾಗಿ ಜನಿಸಿದರು| ದಶಶಿರನ ವೈರಿ ಕರೆದಿಟ್ಟ ತೆಲುಗರ| ಹಸರೆಲ್ಲರರಿಗು ಸರ್ವಜ್ಞ