ವಚನ - 1254     
 
ಅಕ್ಕಿಯನು ಬೀಯೆಂಬ ಬೆಕ್ಕನ್ನು ಪಿಲ್ಲೆಂಬ| ಚೊಕ್ಕಟದ ತೇಜಿ ಗುರ್ರೆಂಬ ತೆಲುಗನ| ಸೊಕ್ಕ ನೋಡೆಂದ! ಸರ್ವಜ್ಞ