ವಚನ - 1257     
 
ಕಾಯಿಗೇ ಕರೆಯೆಂಬ ಕೋಳಿಗೇ ಚೋರೆಂಬ| ಮಾಯದ ಮಕ್ಕಳುಡು ಎಂಬ ತಿಗುಳರಾ| ಬಾಯಿಗೆ ಬಡಿಯೋ| ಸರ್ವಜ್ಞ