ಕಾಳಕೂಟದ ವಿಷವು ಚೇಳು ನಂಬಿದ ಹಗೆಯು|
ಹಾಳೂರ ಚುರಚಿ, ನಸುಗುನ್ನಿ, ತಿಗುಳರ|
ಗಾಳಿ ಬೇಡೆಂದ ಸರ್ವಜ್ಞ
Music
Courtesy:
Transliteration
Kāḷakūṭada viṣavu cēḷu nambida hageyu|
hāḷūra curaci, nasugunni, tiguḷara|
gāḷi bēḍenda sarvajña
ಶಬ್ದಾರ್ಥಗಳು
ಕಾಳಕೂಟ = ಮರಣಕರವಾದ ವಿಷ; ಗಾಳಿ = ಸ್ನೇಹ ; ನಂಬಿದಹಗೆ = ನಂಬಿದಲ್ಲಿ ತಿಳಿಯದಂತೆ ಕುತ್ತಿಗೆ ಕೊಯ್ಯುವುದು ; ಹಾಳೂರ ಚುರಚಿ = ಇದರ ಸುಂಕವು ಹತ್ತಿದರೆ ಬಹಳ ತುರಿಸುವುದು;