ಮುತ್ತು ಮೂಗುತಿಯೇಕೆ ಮತ್ತೆ ಕುರುಳುಗಳೇಕೆ|
ಕತ್ತೆಯಾ ಕೂಳಿಗೆ ಮಡಿಯೇಕೆ ದೊರೆತನ|
ತೊತ್ತಿಗೇಕೆಂದ ಸರ್ವಜ್ಞ
Music
Courtesy:
Transliteration
Muttu mūgutiyēke matte kuruḷugaḷēke|
katteyā kūḷige maḍiyēke doretana|
tottigēkenda sarvajña
ಶಬ್ದಾರ್ಥಗಳು
ಕತ್ತೆಯಾಕೊಳೆ = ಯಾವಾಗಲು ಮೈಲಿಗೆಯಾಗಿರುವ;