ವಚನ - 1261     
 
ಹರಳು ಕಾಲಿಗೆ ಹೊಲ್ಲ ಹುರುಳಿ ಕತ್ತೆಗೆ ಹೊಲ್ಲ| ಇರುಳೊಳು ಪಯಣ ಬರಹೊಲ್ಲ ತೊತ್ತಿಗೆ| ಕುರುಳು ತಾ ಹೊಲ್ಲ ಸರ್ವಜ್ಞ