ಸಾಲವನು ಕೊಂಬಾಗ ಹಾಲು ಹಣ್ಣುಂಡಂತೆ|
ಸಾಲಿಗನು ಬಂದು ಎಳೆವಾಗ ಕಿಬ್ಬದಿಯ|
ಕೀಲು ಮುರಿದಂತೆ! ಸರ್ವಜ್ಞ
Music
Courtesy:
Transliteration
Sālavanu kombāga hālu haṇṇuṇḍante|
sāliganu bandu eḷevāga kibbadiya|
kīlu muridante! Sarvajña
ಶಬ್ದಾರ್ಥಗಳು
ಕಿಬ್ಬದಿಯಕೀಲು = ಎಡಗಡೆಯ ತೊಡೆಕೀಲು; ಸಾಲಿಗ = ಸಾಲ ಕೊಟ್ಟವನು;