ವಚನ - 1265     
 
ಬೆಂದಿರಲು ಸಾಲವನು ತಂದು ತಿಂಬುದು ಸುಖವು| ತಂದಂತೆ ಹಿಂದೆ ಈವಾಗ ಹೇರಿಟ್ಟಿ| ಬಂದು ಬಡಿದಂತೆ! ಸರ್ವಜ್ಞ