ವಚನ - 1267     
 
ಕೊಂಬುವನು ಸಾಲವನು ಉಂಬುವನು ಲೇಸಾಗಿ| ಬೆಂಬಲವಿಡಿದು ಬಂದರೆ ದೇಗುಲದ| ಕಂಭದಂತಿಹನು ಸರ್ವಜ್ಞ