ವಚನ - 1268     
 
ಬೋರಾಡಿ ಸಾಲವನು ಹಾರಾಡಿ ಒಯ್ಯುವನು| ಈರಾಡಿ ಬಂದು ಕೇಳಿದರೆ ಸಾಲಿಗನು| ಚೀರಾಡಿ ಕೊಡನು ಸರ್ವಜ್ಞ