ವಚನ - 1275     
 
ಬೇರೂರ ಸಾಲವನು ನೂರನಾದರು ಕೊಳ್ಳು| ಮೂರಾರು ವರುಷಕವ ಬಂದ ದಾರಿಯಲಿ| ಸಾರಿ ಹೋಗುವನು! ಸರ್ವಜ್ಞ